Big Bulletin | ವಿಂಗ್ ಕಮಾಂಡರ್ ಮೇಲೆ ಹಲ್ಲೆಗೆ ಬಿಗ್ ಟ್ವಿಸ್ಟ್..! | HR Ranganath | April 21, 2025
ಕೊಲ್ಕತ್ತಾ ಮೂಲದ ವಿಂಗ್ ಕಮಾಂಡರ್
ಒಬ್ಬ ಅಂದ್ರೆ ಏರ್ ಫೋರ್ಸ್
ಐಎಎಫ್ ಬೆಂಗಳೂರಿನಲ್ಲಿ ಅವಾಚ್ಯ ಶಬ್ದಗಳನ್ನ
ನಿಲ್ಲಿಸಿ ಹಲ್ಲೆ ಮಾಡಿರು
ಆರೋಪ ಈ ವಿಂ ಕಮಾಂಡರ್ ಶಿಲಾದಿತ್ಯ ಬೋಸ್ ತನ್ನ
ಪತ್ನಿಯೊಂದಿಗೆ ವಿಮಾನ ನಿಲ್ದಾಣಕ್ಕೆಲ್ಲ
ಹೋಗ್ತಿದ್ರಂತೆ ತಪ್ಪಲ್ಲ ಸಿವಿ ರಾಮನಗರದ ಬಲಿ
ಅಲ್ಲಿ ಕಾರಲ್ಲೆಲ್ಲ
ಹೋಗ್ತಿದ್ದಾಗ ಒಂದು ಏನೋ ಟೂ ವೀಲರ್ ಗೋ
ಬೈಕ್ಗೆಏನೋ ಟಚ್ ಗಿಚ್ಚೋ ಆಗಿದೆ ಅವರ ಕಾರ್ಗೆ
ಆಯ್ತು ಇವರ ಕಾರ್ ಕಾರ್ ಬೈಕ್ಗೆ ಆಯ್ತು ಬೈಕ್
ಟಚ್ ಆಗಿದೆ ಕಾರ್ಗೆ ಆಗಿರಬಹುದು ನಾನ ಇಲ್ಲ
ಅಂತಲ್ಲ ಸರಿ ಅದಾದಮೇಲೆ ಜಗಳ ಆಗಿದೆ ಗಲಾಟೆ
ಆಗಿದೆ ಅವರು ಡೆಲಿವರಿ ಬಾಯ್ ಹೌದು
ಬ್ಲಿಂಕ್ ಇಟ್ ಅಲ್ಲಿ ಕೆಲಸ ಏನ್ರೆ ಅದಕ್ಕೋ
ಕೊಡೋದಕ್ಕು ಅದ ಡೆಲಿವರಿ ಬಾಯ್ ಸರಿ ಏನ್ ಮಾಡಿದ
ಈ ಪಾರ್ಟಿ ವಿಂಗ್ ಕಮಾಂಡರ್ ಸೋ
ಕಾಲ್ಡ್ ಒಂದು ವಿಡಿಯೋ ಮಾಡಿದ್ರು ತನ್ನ ಕಾರಲ್ಲಿ
ಕೂತ್ಕೊಂಡು ಬೇರೆ ರಾಜ್ಯ ತನ್ನ ವಿಡಿಯೋ
ಡ್ಯಾಶ್ಬೋರ್ಡ್ ಕ್ಯಾಮೆರಾಲ್ಲಿ ಇದ್ದಿದ್ದನ್ನ
ರಿಲೀಸ್ ಮಾಡಿಸಬಿಟ್ಟು ಒಂದು ವಿಡಿಯೋ ಮಾಡಿದ್ರು
ಅಲ್ಲಿ ನೋಡ್ತಾ ಇದೀರಿ ಹಣೆಗೆ ಒಂದೆರಡು ಪಟ್ಟಿ
ಮೂಗು ಒಂದು ಬ್ಯಾಂಡೇಜ್ ಹಾಕೊಂಡು ರಕ್ತ
ತೋರಿಸ್ಕೊಂಡು ಹ ಹೀರೋ
ನನಗೆ ಹಿಂಗೆ ಮಾಡಬಿಟ್ರು ಡಿಆರ್ಡಿಓ ಅಂತ
ಸ್ಟಿಕ್ಕರ್ ನೋಡಿ ನನ್ನನ್ನ ನೆರೆ ರಾಜ್ಯದವನು
ನಿಮ್ ಡಿಆರ್ ಡಿಓ ಅನ್ನವರೇ ಹೀಗೆ ಅಂತ
ಬೈದುಬಿಟ್ರು ಸ್ಥಳಿಯರು ಸಪೋರ್ಟ್ ಡ್ಯಾಶು
ಡ್ಯಾಶು ಡ್ಯಾಶು ನಾನು ಅವನಿಗಿಂತ ಬಹಳ
ದೊಡ್ಡದಾಗಿದ್ದೀನಿ ದೈಹಿಕವಾಗಿ ಬಟ್ ನಾನ ಏನು
ಮಾಡಲಿಲ್ಲ ನಾನು ಮಾಡಿದ್ದಿದ್ರೆ ಏನಾಗ್ತಿತ್ತು
ಅಂತಲ್ಲ ನನಗೆ ಹೊಡ ದಾಗ ಒಬ್ಬರು
ಬರಲಿಲ್ಲ ಎಲ್ಲ ನೋಡ್ತಾ ನಿಂತಿದ್ರು ಫಿಲಂ
70ಎಂಎಂ ನೋಡಿದಂಗೆ ಅಯ್ಯೋ ಬುರಡೆ ತಗೊಂಡು ಬಂದು
ವಿಂ ಕಮಾಂಡರ್ ಅಂತೆ ವಿಂಗ ಕಮಾಂಡರ್ ಯೋಗ್ಯತೆ
ಬೇಡ ಅದನ್ನ ಹೇಳ್ಕೊಳ್ಳಕುವೇ ಈ ರೀತಿ ಸುಳ್ಳು
ಮಾತಾಡೋರುಗಳಿಗೆ ಇವರನ್ನ ಡಿಫೆಂಡ್ ಮಾಡ್ತಾರೆ
ರಾಷ್ಟ್ರೀಯ ಮಾಧ್ಯಮಗಳಲ್ಲಿ ಕೆಲವರು ಕೂತ್ಕೊಂಡು
ಏನ್ ಮಾಡಿದ್ದಕ್ಕೆ ಏನು ಸೈನ್ಯದಲ್ಲಿ
ಇದ್ದುಬಿಟ್ಟು ಯೂನಿಫಾರ್ಮ್ ಹಾಕೊಂಡುಬಿಟ್ರೆ
ರಸ್ತೆನಲ್ಲಿ ಬಂದಾಗ ಏನು ಬೇಕಾದರೂ ಮಾಡಕ್ಕೆ
ಲೈಸೆನ್ಸ್ ಇದೆಯಾ ಇದೆ
ಆಫೀಸರ್ ನಿಮ್ಮ ಮನೆನಲ್ಲಿ ಯಾವನಗಾದರೂ ಒಬ್ಬನಿಗೆ
ಓದಿಲಿ ಆಗ ಗೊತ್ತಾಗುತ್ತೆ ಆಹಾ ಪರವಾಗಿಲ್ಲ ಏನೋ
ಅವನೇನು [ __ ] ಬಿದ್ದಿದ್ದಾನೆ ಅವನು ಹುಡುಗ
ಅವನು ಮಾಡಿದ್ದು ಸರಿ ಅಂತ ನಾನು ಹೇಳೆ ಇಲ್ಲ
ಇನ್ನುವೆ ಇವರು
ನಡ್ಕೊಂಡಿದ್ದ ದೊಡ್ಡವರ ಸಣ್ಣತನಗಳಿಗೆ ಇಷ್ಟು
ನಾಚಿಕೇಡುಗಳು
ಯು ಹಾವ್ ಲೋಯರ್ಡ್ ದಿ ವೆರಿ ಪ್ರೆಸ್ಟೀಜ್ ಆಫ್
ದಿ ಇಂಡಿಯನ್ ಏರ್ ಫೋರ್ಸ್ ಟುಡೇ ಅದರ ಮರ್ಯಾದೆ
ಕಳೆದಿ ಭದ್ರ ಮರ್ಯಾದೆ ಕಳೆದಿರೋದು ನೀನು ಯು
ಡೋಂಟ್ ಇವನ್ ಡಿಸರ್ವ್ ಎ ಪ್ಲೂರಲ್
ಯೋಧ ಅಂತೆ ಯೋಧ ಇವರ ಒಬ್ಬನೇ ದೇಶ ಕಾಯವನು
ಬೇರೆವರ ಎಲ್ಲ ಕಥೆ ಕಾಯ್ತಾ ಇರ್ತೀವಿ ಇಲ್ಲಿ
ಸುಮ್ಮನೆ ಬುರಡೆ ಬಿಟ್ಟಕೊಂಡು ಅವ ಡ್ರಾಮ ಏನು
ಕಟ್ಟಿದ್ದ ನೋಡ ಡ್ರಾಮ ಎಫ್ಐಆರ್ ಹಾಕೊಂಡ್ರು
ಪೊಲೀಸ್ನವರು ಗಾಬರಿ ಬಿದ್ದುಹೋದ್ರು ಇದು ಏನ್
ರಾಷ್ಟ್ರೀಯ ಮಾಧ್ಯಮಗಳ ತಗ್ಗು ಹೊಡೆದುಬಿಟ್ಟ
ತಗ್ಗು ಯಾರಪ್ಪ ತಗ್ಗಿಲಿ ಅವನು ಹೊಡೆದಿರೋದು
ತಪ್ಪೇ ಕನ್ನಡ ಮಾತಾಡಿಲ್ಲ ಅಂತ ದಬ್ಬಾಳಿಕೆ
ಕನ್ನಡ ಮಾತಾಡಿಲ್ಲ ಅಂತ ಪೊಲೀಸ್ನವರು ಬಡಕೊತಾ
ಇದ್ದಾರೆ ಇಲ್ಲ ಇದು ರಸ್ತೆಯಲ್ಲಿ ಆಗಿರೋ ಗಲಾಟೆ
ಅಷ್ಟೇ ಹೆಂಗೆ ಕನ್ನಡ ಮಾತಾಡಿಲ್ಲ ಅಂತ
ಗೊತ್ತಾಗಬೇಕು ಡಿ ಆರ್ಡಿಓ ಸೈನಿಕ ಅವನಿಗೆ
ಹೊಡಿಯೋದಕ್ಕೆ ಅಧಿಕಾರ ಕೊಟ್ಟವರು ಯಾರು ಯಾರೋ
ಒಬ್ಬ ಪ್ರಶ್ನೆ ಅದಕ್ಕೆ ಅವನಿಗೆ ಅಧಿಕಾರ
ಕೊಟ್ಟಬಿರು ಯಾರು ಇವನು ಯಾವನ ಅಧಿಕಾರ ಕೊಟ್ಟವನು
ಹೊಡೆಯಕ್ಕೆ ಇವನೇನು ದೊಡ್ಡ ಮರ ಇವನೇನ ಇವನ ಅಪ್ಪ
ಅಮ್ಮನ ಹೊಡೆಯಕ್ಕೆ ಬಂದವನು ಹೆಂಗೆ
ಹೊಡೆದಿದ್ದಾನೆ ಗೊತ್ತಾ ಅದ್ರಲ್ಲಿ ಹ ಸರ್ ಕೇಸ್
ಹಾಕ್ಬೇಕು ಹಿ ಮಸ್ಟ್ ಬಿ ಅರೆಸ್ಟೆಡ್ ಈ ದೃಶ್ಯ
ಸಿಗಲಿಲ್ಲ ಅಂದಿದ್ರೆ ಏನ್ರಿ ಹಿ ಮಸ್ಟ್ ಬಿ
ಅರೆಸ್ಟೆಡ್ ಈ ಹುಡುಗ ಅರೆಸ್ಟ್ ಆಗೋದರೆ ಹಿ
ಮಸ್ಟ್ ಬಿ ಅರೆಸ್ಟೆಡ್ ಅದರ್ವೈಸ್ ವಿ ವಿಲ್ ಸಿಟ್
ಇನ್ ಫ್ರಂಟ್ ಆಫ್ ದಿ ಪೊಲೀಸ್ ಸ್ಟೇಷನ್ ಅರೆಸ್ಟ್
ಮಾಡ್ರಿ ಅವನನ್ನ ಕರ್ಕೊಂಡು ಬಂದು ಏನ್ು ವಿಂಗ್
ಕಮಾಂಡರ್ ಆಗ್ಬಿಟ್ರೆ ಮೇಲಿಂದ ಇಳಿದು
ಬಂದುಬಿಟ್ಟಿದ್ದಾನ ಇಲ್ಲಿ ಮಾಡಿರೋ ಸುಳ್ಳಿಗೆ
ಒಂದು ವೇಳೆ ಅವನು ಹೇಳಿದ್ದು ನಿಜ ಆಗಿದ್ದಿದ್ದರೆ
ರೀ ಹ ಅವನು ಆಡಿದ್ದ ಮಾತುಗಳು ಹೆಂಗಿತ್ತು
ಅಂದ್ರೆ ಮಹಾತ್ಮಾ ಗಾಂಧಿಯ ಮರಿ ಮೊಮ್ಮಗನ ತರ
ಆಡ್ತಾ ಇದ್ದ ಮಾತನ್ನ ನಾಯಕತರ ಅಬ್ಬಬ್ಬ ಅಬ್ಬಬ್ಬ
ಡ್ರಾಮಾ ಮಾಸ್ಟರ್ ಈಗ ನೀವು ಹೊಡೆದಿರೋದು
ಕಾಲ ಕಾಲಲ್ಲಿ ಒದ್ದು ಎಸ್ ಐ ಆಮ್ ರೈಟ್ ನೌ ಇನ್
ದ ಏರ್ಪೋರ್ಟ್ ಐ ಹ್ಯಾಡ್ ಎ ಫ್ಲೈಟ್ ಟು ಕ್ಯಾಚ್
ಐ ಗೋಯಿಂಗ್ ಟು ಕ್ಯಾಲ್ಕಟಾ ಟುಡೇ ಫಾರ್
ಅಡ್ಮಿಟಿಂಗ್ ಮೈ ಫಾದರ್ ಟು ಹಾಸ್ಪಿಟಲ್ ಸೋ ಮೈ
ವೈಫ್ ಮಧುಮಿತ ವಾಸ್ ಡ್ರೈವಿಂಗ್ ಮಿ ಅಟ್ ರೌಂಡ್
ಮಾರ್ನಿಂಗ್ 6:30 ಅಂಡ್ ನಿಯರ್ ಗೋಪಾಲನ್
ಗ್ರಾಂಡ್ ಮಾಲ್ ಜಸ್ಟ್ ನಿಯರ್ ಸಿವಿ ರಮಣ ನಗರ್
ಸಡನ್ಲಿ ಫ್ರಮ್ ದ ರೈಟ್ ಒನ್ ಬೈಕ್ ಕಮ್ ಅಂಡ್
ಸ್ಟಾಪ್ಸ್ ಇನ್ ಫ್ ಆಫ್ ಕಾರ್ ಸೊ ಐ ವಿಲ್ ಶೇರ್
ದ ಡ್ಯಾಶ್ ಕ್ಯಾಮ್ ವಿಡಿಯೋ ಆಲ್ಸೋ ಅಂಡ್ ಇಟ್
ವಿಲ್ ಬಿಲ್ ಅಲಬಲ್ ಇನ್ಸಿಟಿವಿ ಕಮ್ಸ್ ಇನ್
ಫ್ರಂಟ್ ಆಫ್ ಕಾರ್ ಪಾರ್ಕ್ಸ್ ಹಿಸ್ ಬೈಕ್ ಅಂಡ್
ದೇರ್ ಆಫ್ಟರ್ವ್ ಹೆಲ್ಮೆಟ್ ಕೀಸ್ ಇನ್ ಹಿಸ್
ಹ್ಯಾಂಡ್ ಕಮ್ಸ್ ಇನ್ ಫಂ್ ಆಫ್ ಕಾರ್ ಅಂಡ್
ಸ್ಟಾರ್ಟ್ ಸಯಿಂಗ್ ಯುಡಿ ಪೀಪಲ್ ಅಂಡ್ ಸಂಥಿಂಗ್
ಇನ್ ಕಟ ಅಂಡ್ ಸ್ಟಾರ್ಟೆಡ್ ಆರ್ ಅಂಡ್ ಸಡನ್ಲಿ
ಆಲ್ ಆಫ್ ಸನ್ ಹಿಪ್ಮ ವಿಥ್ ಹಿಸ್ ಕೀ ಐಡಿ
ರಿಯಲೈಸ್ ವಾಟ್ ಹ್ಯಾಪನ್ ಐ ಟ್ರೈ ಟು ಓಪನ್ ದ
ಡೋರ್ ಅಂಡ್ ಕಮ್ ಔಟ್ಸೈಡ್ ಅಂಡ್ ದೇರ್ ಆಫ್ಟರ್
ಜಸ್ಟ್ ಎಕ್ಸಿಟ್ ಫ್ರಮ್ ದಯ ಐ
ರೈಕ್ ಟುಕ್ ದ ಬೈಕ್ ಅಂಡ್ ಇಟ್ ಆ ಸೈಡ್ ಅಂಡ್
ವಾಸ್ ಕಮಿಂಗ್ ಬ್ಯಾಕ್ ಟು ದ ಕಾರ್ಸ್ ಟು ಸಿಟ್
ಅಂಡ್ ಎಕ್ಸಟ್ ದ ಏರಿಯಾ ಅಂಡ್ ಸಡನ್ಲಿ ಹಿಮ್
ವಿಥ್ ಸಂಥಿಂಗ್ ಅಂಡ್ ಸ್ಟಾರ್ಟೆಡ್ ಹಟಿಂಗ್ ಮಿ
ಗೈನ್ ಟೇಿಂಗ್ ಅಸ್ ಅಂಡ್ ಟ್ರೈಂಗ್ ಟು ಬ್ರೇಕ್ ದ
ಗ್ಲಾಸ್ ಆಫ್ ಮೈ ಕಾರ್ ಐ ಸ್ಟಾಪ್ ಹಿಮ್ ಯೂಸಿಂಗ್
ದ ಸೇಮ್ ಸ್ಟೋನ್ ಹಿಟ್ ಮಿ ಆನ್ ಮೈ ಹೆಡ್ ಥಿಂಗ್
ಲಕಲ್ಪೀಪಲ್ ಕನ್ನಡಪೀಪಲ್ ಎವರಿಬಡಿ ವಾಸ್
ವಾಚಿಂಗ್ವರ್ ಜಿಡ್ ಪೀಪಲ್ ವರ್ ಓನ್ಲಿ ಟೆಲಿಂಗ್
ಪರ್ಸನ್ ಕನ್ನಡ ಪೀಪಲ್ ಅಂತ ಇನ್ನೊಂದು ಸರಿ
ಬಳಸಿದರೆ ನಾಲ್ಗೆ ಕತ ತರಸಬೇಕು ಅವನಿಗೆ ಅಯೋಗ್ಯ
ತಗೊಂಡು ಬಂದು ಕನ್ನಡ ಪೀಪಲ್ ಅಂತ ಕನ್ನಡ ಪೀಪಲ್
ನ ಕಥೆ ಕಥೆ ಕಾಯ್ತಾ ಇದೀಯಾ ಕೂತ್ಕೊಂಡು ಕನ್ನಡ
ಪೀಪಲ್ ಅಂತೆ ಈಗ ನೋಡ್ರಿ ವ್ಯೂಗಳು ಇವನ ಬುರಡೆ
ಎಲ್ಲಿವರೆಗೆ ಹೋಗಿತ್ತು ಅನ್ನೋಕ್ಕೆ ಇವನು ದೇಶ
ಕಾಯ್ತಾನಂತೆ ದೇಶಕಾಯವನು ಹೇಳೋ ಸುಳ್ಳು ಇದೆನಾ ಈ
ಬುರಡೆ ನೋಡ್ರಪ್ಪ ಈಗ ಯಾರರಿ ಹೊಡಿತಿರೋದು ಅಲ್ಲಿ
ಆ ಜೀನ್ಸ್ ಅಲ್ಲಿ ಕೂತ್ಕೊಂಡು ಆ ಹುಡುಗನಿಗೆ
ಕೆಳಗಡೆ ಬೀಳಿಸಿಕೊಂಡಂಗೆ
ಏನು ಹಿಂಗೆ ಹೊಡಿದನಂತೆ ಹಿಂಗೆ ಬಂದುಬಿಟ್ಟನಂತೆ
ಕನ್ನಡ ಪೀಪಲ್ ಅಂತೆ ಮನಗೆ ಬಂದಿ ಹಂಗಾರ ನೀ
ಕನ್ನಡ ಕರ್ನಾಟಕಕ್ಕೆ ಅಂತ ಕೇಳ್ಬೇಕು
ಯಾವನಾದ್ರುವೇ ಯಾವನ ಹೊಡಿಯಕೆ ಹೇಳಿದಿದ್ದು
ಅಲ್ಲಿ ನೋಡ್ರಿ ಒಂದನೇ
ದೃಶ್ಯದಲ್ಲಿ ಆಹಡ ಹುಡುಗ ಹೊಡೆದಿದ್ದನ್ನ
ಯಾವನಾದ್ರೂ ಡಿಫೆಂಡ್ ಮಾಡ್ಕೊಂಡ್ರೆ ನಿಜ ಅಥವಾ
ವಯಲೆಂಟ್ ಆಗಿ ಅವನು ಬಿಹೇವ್ ಮಾಡಿ ಕಾರಗೆ ಟಚ್
ಮಾಡಿ ನಂದು ತಪ್ಪೇ ಇಲ್ಲ ಅನ್ನೋತರ ಆಡಿದ್ರೆ
ಅವನಿಗೆ ಕಪಾಳಕ್ಕೆ ಹಾಕಬೇಕು ನಾನು ಇಲ್ಲ ಅಂತ
ಹೇಳಿರೋದಲ್ಲ ಇದು ಆದ್ರೆ ನೀನು ಮಾಡಿರೋದೇನು
ಆಡ್ತಿರೋದೇನು
ಎಮೋಷನಲ್ ಕಾರ್ಡ್ ಬೇರೆ ಪ್ಲೇ ಮಾಡ ಕ್ರಡ ಪೀಪಲ್
ಮಣು ತಿನ್ನಕ್ಕೆ ಇದೀವಿ ಇಲ್ಲಿ ಬಾಯಿಲಿ
ಇಷ್ಟೆಲ್ಲ ಮಾಡ್ತಿದ್ರೆ ಯಾಕೆ ಕನ್ನಡದವರು
ಸಪೋರ್ಟ್ ಮಾಡ್ಬೇಕಾಗುತ್ತೆ ಏನಕ್ಕೆ ಮಾಡಬೇಕು
ಕಪಾಳಕ್ಕೆ ಹಾಕ್ಬೇಕು ಹಿಡಕೊ ಇವನಿಗೆ
ಮಾಡ್ಬೇಕಂತೆ ಇವನಿಗೆ ಸಪೋರ್ಟ್ ಅನ್ನ ಇವನಿಗೆ
ಇವನೇನು ವಿಂಗ್ ಕಮಾಂಡರ್ ಅಂತ ಹಣೆ ಮೇಲೆ
ಬರ್ಕೊಂಡಿದ್ದಾನೆ ನಾನು ದೇಶ ರಕ್ಷಕ ದೇಶರ ಯಾವ
ಹೀರೋನಯ್ಯ
ನೀನು ಹೀರೋ ಆಗಿದ್ದವನು ಹೆಣ ಆಗಿ ಬಂದ ನಮ್ಮ
ಊರಿಗೆ ಅವನ ಹೆಸರಲ್ಲಿ ರಸ್ತೆಗೆ ಹೆಸರು ಇಟ್ಟರು
ಅಲ್ಲಿ ತಗೊಂಡು ಹೋಗಿ ಅವನು ಹೀರೋ ನನಗೆ ನೀನಲ್ಲ
ಹೀರೋ ನಿನ್ನಂತ ಬುರಡೆ ಯಾವನು ನನಗೆ ಹೀರೋ
ಆಗ್ತಿಯಾ ಬೇರೆ ದಿಸ
ಜರದಲ್ಲಿ ಹೊಡಿಯಕ್ಕೆ ಹಕ್ಕಿದೀಯಾ ಅಂತ ಕೇಳ್ತಾರೆ
ಬಹಳ ಮಾಧ್ಯಮಗಳಲ್ಲಿ ಅಥವಾ ರಾಷ್ಟ್ರೀಯ
ಮಾಧ್ಯಮಗಳಲ್ಲಿ ಬಹುಮುಖ್ಯ ಇಮ್ಮಿಡಿಯೇಟ್ಲಿ
ಇದನ್ನ ಭಾಷೆಗೆ ತಂದು ಲಿಂಕ್ ಮಾಡಿಟ್ರು ಎಲ್ಲರೂ
ಬೆಳಗ್ಗೆ ನಾನು ನೋಡ್ತಾ ಇದ್ದೆ ಇರಬಹುದೇನೋ
ಅನ್ನೋ ತರನೇ ಕಾಣಿಸ್ತಿತ್ತಾಗ ಇಮ್ಮಿಡಿಯಟ್ಲಿ
ಭಾಷೆಗೆ ತಂದಿಟ್ಟುಬಿಟ್ರು ನಿಮ್ಮ ಊರಲ್ಲಿ
ನಿಮ್ಮನೆ ಕರ್ಕೊಂಡು ಬನ್ನಿ ಯಾವನಾದರೂ ಒಬ್ಬನ್ನು
ಒದಿತೀವಿ ನಾವು ಆಗ ಗೊತ್ತಾಗುತ್ತೆ ನಿಮಗೇನು
ಕಷ್ಟ ಅಂತ ಇಮ್ಮಿಡಿಯಟ್ಲಿ ಭಾಷೆಗೆ
ತಂದಿಟ್ಟಿರೋದನ್ನ ಕೂತ್ಕೊಂಡು ಮಾತ ಏನ್ರಿ ಭಾಷೆ
ಇರೋದು ಇದರಲ್ಲಿ ಮಣ್ಣು
ಸೈನಿಕನು ನಡೆಸಿಕೊಳ್ಳುವ ರೀತಿಯ ನನ್ನ ಹಣೆ ಮೇಲೆ
ಬರ್ಕೊಂಡಿದ್ದಾನ ಸೈನಿಕ ಅಂತ ಡಿಆರ್ಡಿಓ ಅಂತ
ಇದ್ರೆ ಅಡ್ಮಿನ್ ಸ್ಟಾಫ್ಗೂ ಇರಬಹುದಪ್ಪ ಸ್ಟಿಕರ್
ಡಿಆರ್ಡಿಓ ನಾವೇನ್ ಮಾಡೋಣ
ಅದಕ್ಕೆ ಬಹಳವಾರ ನೂರಾರು ಬೈಕ್ ಅಲ್ಲಿ
ಬೆಂಗಳೂರಿನಲ್ಲಿ ಏರ್ಪೋರ್ಟ್ಸ್ ಆರ್ಮಿ ಅಂತ
ಬರ್ಕೊಂಡಿರ್ತಾರೆ ಏನ ಅನ್ಕೋಬೇಕು ನಾನು ಒಂದು
ಸೈನಿಕ ಅಂಕೊಳ್ಳೋ ಕ್ಲರ್ಕ್ ಅಲ್ಲಿ ಏನಾದ್ರೂ
ಇರಬೇಕು ಅಂಕೊಳ್ಳೋ ಅಲ್ಲಿ ಒಂದು ಡ್ರೈವರ್
ಆಗಿರಬಹುದು ಅಂಕೊಳ್ಳೋ ಅಥವಾ ಇನ್ನೇನೋ
ಆಗಿದ್ದಾರೆ ಅಂಕೊ ಏನು ಅನ್ಕೋಬೇಕು ನಾನು
ಆಮೇಲೆ ಏನು ಟ್ರಿಗರ್ ಆಗದೆ ಹಿಂಗೆಲ್ಲ ಆಗೋದಕ್ಕೆ
ಏನು ಸಾಧ್ಯ ಅಂತ ಮಾಡಲಿಲ್ಲ ಬೈಕ್ ಹುಡುಗನ ಮೇಲೆ
ಬಾಯಿಗೆ ಬಂದಂಗೆ ಒದ್ದಿದ್ದಾನೆ ನಾಯಿಗೆ ಒದ್ದಂಗೆ
ಒದ್ದಿದ್ದಾನೆ ಇವನು ಅಲ್ಲಿ ಎಷ್ಟು ಜನ ಕಷ್ಟ
ಪಡ್ತಿದ್ದಾರೆ ನೋಡಿ ಬಿಡಿಸಕೆ ಅದನ್ನ ಅವರ
ಹೆಂಡತಿ ಸಮೇತ ಪಾಪ ಆಕೆನು ಟ್ರೈ ಮಾಡಿದ್ದಾಳೆ
ಬಿಡಿಸಕ್ಕೆ ಆಕೆನು ಒಂದು ಸ್ವಲ್ಪ ದಬಾಯಿಸಿದಾಳೆ
ಮಧ್ಯದಲ್ಲಿ ಸರ್ ದಬಾಯಿಸಿಬಿಟ್ರೆ ಕೇಳೋವನು ಯಾವನ
ಇಲ್ಲಿ ನಿನ್ನ ಮನೆ ಆಸ್ತಿ ಇದು ನಿನ್ನನ್ನು
ಕರೆದಿದ್ದವನು ಯಾವನ ಇಲ್ಲಿಗೆ ಬಾ ಅಂತ ಹೋಗ ನೀವು
ಕಲ್ಕತ್ತಾಗೆ ವಾಪಸ್ ಆ ಒಮ್ಮನ ಊರಲ್ಲೇ ಇರು ಅವಳೇ
ಸರಿ ನಿಮಗೆಲ್ಲ
ಆಮೇಲೆ ಆ ಮೊಬೈಲ್ನ್ನ ತಗೊಂಡು ಏನೋ ಕ್ರಿಕೆಟ್
ಬಾಲ್ನ್ನ ವಿಕೆಟ್ಗೆ ಎಸದಂಗೆ ಎಸ್ತಿದ್ದಾನೆ ಹ
ಸರ್ ನಿಮ್ಮ ತಾತಾ ತಂದು ಕೊಟ್ಟಿದ್ದಾನೆ
ಮೊಬೈಲ್ನ್ನ
ನಿನ್ನ ಕಾರ್ ಗ್ಲಾಸ್ ಟಚ್ ಮಾಡಕ್ಕೆ ಬಂದಾಗ
ಹೆಂಗೆ ಹರ್ಟ್ ಆಯ್ತು ಅವನ ಮೊಬೈಲ್ ಯಾಕಪ್ಪ
ಎಸಿಬೇಕು ಪಾಪ ಹಂಗೆ ರಸ್ತೆಯಲ್ಲಿ ಉರಳಾಡಿಸಕೊಂಡು
ಹೊಡೆದು ನೆಲಕ್ಕೆ ಉರಳಿಸಿ ಒದ್ದಿರೋದು ಒಂದೇ ಸಮ
ಆಮೇಲೆ ಹೊಡೆದಿರೋದು ಪಂಚಿಡ್ಡು ಹಂಗೇನೆ ಮಕ್ಕ
ಮಕ್ಕ ಕೊಡೆದಿದ್ದಾನೆ ಹಿಡ್ಕೊಂಡು
ಇವನು ದೊಡ್ಡ ಮನುಷ್ಯ ಅಂತೆ ತಗ್ಸ್ ಅಂತೆ ಯಾವನ
ಅವನು ತಗ್ಗು ಅಂತ ಹಾಕಿದವನು ಅವನು ಬೆಂಗಳೂರಿಗೆ
ಬಂದ ಒದಿಬೇಕು ಹಿಡ್ಕೊಂಡು ತಗ್ಗು ಪಗ್ಗು ಅಂತ
ಕರೆದವನಿಗೆ
ವಾಟ್ ವಿ ಕರ್ನಾಟಕ ಹ್ಯಾಸ್ ಬಿಕಮ್ ಏನಾಗಿದೆ
ಕರ್ನಾಟಕಕ್ಕೆ
ಒನ್ ಸೈಡ್ ಏನಾಗಿದೆ ಕರ್ನಾಟಕಕ್ಕೆ ಒಂದ ಸೈಡ್
ಮಾತಾಡೋರು ಏನಾಗಿದೆ ಕರ್ನಾಟಕಕ್ಕೆ ಏನು ಆಗಿಲ್ಲ
ಕರ್ನಾಟಕಕ್ಕೆ ಹಂಗಿದ್ರೆ ಯಾಕೆಲ್ಲ ಇಲ್ಲಿ ಬಂದ
ಕರ್ನಾಟಕ ಹಿಂಗೆ ಇರೋದ್ರಿಂದನೇ ಇನ್ನು ಎಲ್ಲ
ಬದುಕಿರೋದು ಇಲ್ಲಿ ಬಹಳ ಇಲ್ಲದರೆ ಇಷ್ಟೊತ್ತಿಗೆ
ಬಹಳ ಜನ ಇಲ್ಲಿಂದ ಖಾಲಿ ಮಾಡಿಬಿಡವರು ಜಾಗನ
ಇಲ್ಲಿ ಇದ್ಕೊಂಡೆ ಬೈಕ್ ಕೊಡೋದು ಎಸ್ ಶೈಲಾದಿತ್ಯ
ಬೋಸ್ ವಿಂಗ್ ಕಮಾಂಡರ್ ಸೋ ಇಂಡಿಯನ್ ಏರ್ ಫೋರ್ಸ್
ಜೊತೆ ಕಲ್ಕಟದಲ್ಲಿ ಕೆಲಸ ಮಾಡ್ತಾರೆ ಕೋರ್ಟ್ಗೆ
ಹೋಗ್ತಾ ಇರಬೇಕಾದ್ರೆ ಟಿನ್ ಫ್ಯಾಕ್ಟರಿ ಜಂಕ್ಷನ್
ಅಲ್ಲಿ ಒಂದು ಬೈಕ್ ರೈಡರ್ ಅಡ್ಡ ಬರ್ತಾನೆ ಅಡ್ಡ
ಬಂದಾಗ ಇಬ್ಬರಿಗೂ ಮಾತುಕಥೆ ಬೆಳೆಯುತ್ತೆ ಸೋ
ಇಬ್ಬರಿಗೂ ಜಗಳ ಆಗುತ್ತೆ ಹೊಡದಾಟ ಆಗುತ್ತೆ ಅದಾದ
ನಂತರ ಅವರಿಂದ ಒಂದು ಕಂಪ್ಲೇಂಟ್ ತಗೊಂಡು ಬೈಕ್
ಯಾರದು ಆ ಹುಡುಗ ಯಾರು ಅಂತ ಪತ್ತೆ ಹಚ್ಚಿದಾಗ
ವಿಕಾಸ್ ಕುಮಾರ್ ಎಸ್ ಜೆ ಅಂತ ಹೇಳಿ ಸೊ ಅವರಿಗೆ
ಕರ್ಕೊಂಡು ಬಂದಿದ್ದೀವಿ ಕರ್ಕೊಂಡು ಬಂದು ಒಂದು
ಇಂಟರೋಗೇಶನ್ ಮಾಡಿದೀವಿ ನೀವು ಕರ್ಕೊಂಡು ಬನ್ನಿ
ಅವನ್ನ ಇಂಟರಗೆಟ್ ಮಾಡಿ ಏನಾಯಿತು ಘಟನೆ ಕೇಳಿ
ನೀನ ಯಾಕಯ್ಯ ಹೊಡೆದೆ ಅಂತನು ಕೇಳಿ
ನಿಂಗೆ ಅದರ ಮೇಲೆ ಕ್ರಮ ತಗಬೇಕೋ ಬೇಡವ ಅಂತನು
ಹೇಳಿ ಬೇಕಿದ್ರೆ ಕ್ರಮ ತಗೊಳಕ್ಕೆ ಎಫ್ಐಆರ್
ಅಲ್ಲಿ ಸೇರಿಸಿ ಅವನ್ನ ಅವನನ್ನು ಎಫ್ಐಆರ್ ಹಾಕಿ
ಅವನಿಗೂ ಅರೆಸ್ಟ್ ಮಾಡಿ ಮಾನ್ಯ ಡಿಸಿಪಿ ದೇವರಾಜ್
ಸಾಹೇಬ್ರು ಇಲ್ದಿದ್ರೆ ನಿಮ್ಮ ಆಫೀಸ್ ಮುಂದೆ ಧರಣ
ಗ್ಯಾರಂಟಿ ಗ್ಯಾರಂಟಿ ಹೇಳಿದೀನಿ ತಪ್ಪು ಎರಡು
ಕಡೆಯಿಂದನೂ ಹಾಕಿ ಅವನಿಗೂ ಹಾಕಿ ಅವನು ಅರೆಸ್ಟ್
ಮಾಡಿ ಹಸ್ ನಾಟ್ ಬಿಹೇವ್ ಲೈಕ್ ಎ ರೌಡಿ
ಅವನಿಗೆ ಅರೆಸ್ಟ್ ಮಾಡ್ರಿ ಅವನೇನು ವಿಂಕ ಮಾಂಡ್ರ
ಆಗ್ಬಿಟ್ರೆ ಏನ ದೇಶದಿಂದ ಮೇಲಿಂದ ಹೇಳದು ಬಂದು
ಬಿಟ್ಟಿದಾನೆ ಅರೆಸ್ಟ್ ಮಾಡ್ರಿ ಅವನುವೇ ಆಮೇಲೆ
ಅವನು ತಪ್ಪಾಗಿದ್ರೆ ಅವನಿಗೆ ಶಿಕ್ಷೆ ಆಗ್ಲಿ
ಇವನು ತಪ್ಪಾಗಿದ್ರೆ ಇವನಗೆ ಶಿಕ್ಷೆ ಆಗಲಿ
ನಿರ್ಧಾರ ಹ ನನಗೆ ಬರೀ ಘಟನೆ ನಡೆದಿದ್ರೆ
ಆಗ್ತಿರಲಿಲ್ಲ ತಿರಚಿದ ರೀತಿ ಸರ್ ತಿರಚಿದ್ದ
ರೀತಿ ಬಹಳ ಕೋಪ ಬಂತು ಆ ಹುಡುಗನಿಗೆ ಬೇಕಾಗಿದ್ದ
ಫುಲ್ ಲಾಯರ್ ಸಪೋರ್ಟ್ ನಾನೇ ಕೊಡ್ತೀನಿ ಅದು
ಎಷ್ಟು ಖರ್ಚ ಆಗುತ್ತೆ ನೋಡ್ತೀನಿ
ಹ ಹಿಂಗೆ ತಿರಚಿಕೊಂಡು ಆಡಿದ್ರೆ ನಡೆಸಬಾರದು
ಇದಕ್ಕೆ ಬಗ್ಗಿದ್ರೆ ಬಗ್ಗಿಸಿಬಿಡ್ತಾರೆ ಇನ್ನು ಆ
ಡ್ಯಾಶ್ ಕ್ಯಾಮೆರಾನೆಲ್ಲ ಅವಾಯ್ಡ್ ಮಾಡಿ
ಸಿಕ್ಕಾಪಟ್ಟೆ ಹೈ ಡ್ರಾಮಾ ಮಾಡಿ ಆಯ್ತಪ್ಪ
ಆಗಿರಬಹುದು ನಾನು ಆಗಿಲ್ಲ ಅಂತ ಹೇಳೋದೇ ಇಲ್ಲ ಹ
ನಮ್ಮೂರು ಹುಡುಗನು ಒಂದು ಚೂರು ಯಕ್ಷ ಕೊಬ್ಬು
ತೋರಿಸಿರಬಹುದು ಅಂತಾನೆ ಇಟ್ಕೊಳ್ಳೋಣಪ್ಪ ಅದಕ್ಕೆ
ರಿವರ್ಸ್ ಆಗ ನಾನು ಇಲ್ಲ ಅಂತ ಹೇಳೆ ಇಲ್ವಲ್ಲ
ಹೌದು ಅಥವಾ ಅವನು ಮಾಡಿದ್ದನ್ನ ಸರಿ ಅಂತ
ಡಿಫೆಂಡ್ ಮಾಡೋ ಮನೋಸ್ಥಿತಿಯಲ್ಲಿ ನಾನು ಇಲ್ಲವೇ
ಇಲ್ವಲ್ಲ ಆದರೆ ಒಬ್ಬನಿಗೆ ಮಾತ್ರ ಯಾಕ ನೀನು
ಮಾಡಿದ್ದೇನು ಬರೀ ಸುಳ್ಳು ಬರೀ ಸುಳ್ಳು ಆ
ವಿಡಿಯೋನಲ್ಲಿ ಅಬ್ಬರ
ಮಹಾತ್ಮ ಗಾಂಧಿ ಮರಿಮ ಮಗ
ಎಸ್ ಇನ್ನು ಎರಡು ದಿನಗಳ ಹಿಂದೆ ಬೆಂಗಳೂರಿನಲ್ಲಿ
ಹಿಂದಿಯಲ್ಲೇ ಮಾತಾಡು ಅಂತ ದರ್ಪ ಮೆರೆದಿದ್ದ ಆಟೋ
ಚಾಲಕನ ಮೇಲೆ ದಬ್ಬಾಳಿಕೆ ಮಾಡಿದ ಉತ್ತರ ಭಾರತದ
ಯುವಕ ಗಲಾಟೆ ಮಾಡಿಬಿಟ್ಟಿದ್ನಲ್ಲ ಈಗ ಒಂದು
ವಿಡಿಯೋ ಮಾಡಿದ್ದಾನೆ ಅದು ಕೂಡ ಕನ್ನಡದಲ್ಲೇ
ಮಾತನಾಡುವ ಮೂಲಕ ಕನ್ನಡಿಗರ ಕ್ಷಮೆ ಆದಿಸಿದ್ದಾನೆ
ಕೇಳಿಸಕೊಳ್ಳಿ
ಫಸ್ಟ್ ಆಫ್ ಆಲ್ ನನ್ನು ಸ್ಟೇಟ್ ನಲ್ಲಿ ಇರುವ
ಎಲ್ಲ
ಕನ್ನಡಿಗರು ಹತ್ರ ಕ್ಷಮೆ
ಆಚಿಸ್ತೀನಿ ನನ್ನು ಪಾಸ್ಟ್ ನೈನ್ ಇಯರ್ಸ್ ಇಂದ
ಬ್ಯಾಂಕ್ ಬೆಂಗಳೂರುದ ಭಾಗ ಆಗಿದ್ದೀನಿ ಈ ಸಿಟಿ
ಜೊತೆ ನನ್ನ
ತುಂಬಾ ಸೆಂಟಿಮೆಂಟ್ಸ್ ಇದೆ ಬೆಂಗಳೂರು
ನನಗೆ ಜೀವನ ಪೋಯ ಕೊಡಿದೆ ಅದಕ್ಕೆ ನಾನು ತುಂಬಾ
ರೆಸ್ಪೆಕ್ಟ್
ಇದೀನಿ
ಬಿಕಾಸ್ ನನ್ನ ಅರ್ನಿಂಗ್ಸ್ ಕೂಡ
ಏನ್ ಬ್ರೈನ್ ಅಡ ಇಟ್ಟಿದೀನಯ್ಯ
ಕೋಪದಲ್ಲಿ ಆಗೋಯ್ತಂತೆ ಸರ್ ಆಗಿರಬಹುದು
ಆದರೆ ಹಿಂದಿ ರಾಷ್ಟ್ರ ಭಾಷೆ ಅಂತ ಹೇಳೋದಕ್ಕೆ
ಎಲ್ಲಿದೆ ಸರ್ ಯಾವನ ಅವನು ಹೇಳವನ ಬಾರ ಮೂತಿ
ಹೊಡೆದು ಬಿಡ್ತೀನಿ ಹಿಂದಿ ರಾಷ್ಟ್ರ ಭಾಷೆ ಪೀಸ್
ಭಾಷೆ ಅಂತ ನನ್ನ ಹತ್ರ ಹೇಳಕ್ಕೆ ಬಂದ್ರೆ
ಕಪಾಳಕ್ಕೆ ಹಾಕ್ತೀನಿ ಬೇಕಾ ಕೇಸ್ ಹಾಕೊಳ್ಳಿ
ಯಾವನ ಅವನು ಹಿಂದಿ ರಾಷ್ಟ್ರ ಭಾಷೆ ಅಂತ ಹೇಳಿದವನ
ಅವನು ಕರ್ಕೊಂಡ ಬಂಡರಿ ಇಲ್ಲ ಅವನ್ನ ಬುಡ ಹೊಡೆದು
ಹಾಕ್ಬೇಕು ಅವರಿಗೆ ಒಳ್ಳೆ ಕಥೆ ಆಯ್ತಲ್ಲ
ಯಾವದ್ರಿ ರಾಷ್ಟ್ರ
ಭಾಷೆ ಒಳ್ಳೆ ಕಥೆ ಆಯ್ತು ಇವರದ್ದು ರಾಷ್ಟ್ರ
ಭಾಷೆ ಅಂತ ರಾಷ್ಟ್ರ ಭಾಷೆ ಏನು ಇಲ್ಲದೇನೆ ಹಿಂಗೆ
ಇನ್ನೇನಾದ್ರೂ ಹಂಗ
ನೀವ್ ಯಾರೋ ರಾಜ್ಯದವರು ಮಾತಾಡಿ್ಕೊಳ್ಳಿ ಯಾರು
ಬೇಡ ಅಂದರು ನಮ್ಮಲ್ಲಿ ಯಾರಾದರೂ ಕಲತುಕೊಬೇಕಾ
ಹಿಂದಿ ಕಲತುಕೊಳ್ಳಿ ಬಿಡ್ರಿ ರಾಷ್ಟ್ರ ಭಾಷೆ
ಯಾಕೆ ಡೊನಾಲ್ಡ್ ಟ್ರಂಪ್ ಹತ್ರ ಹೋಗಿ ಹೇಳಕೆ
ಹೇಳಿ ಮೋದಿಗೆ ಅಂತರಾಷ್ಟ್ರೀಯ ಭಾಷೆ ಟ್ರಂಪ್
ಸ್ಪೀಕ್ ಇನ್ ಹಿಂದಿ ಅಂತ ಹೇಳಿ ಬೇಡ ಅಂದವನು
ಯಾವನು ಇವರನ್ನ ಈ ಕೊಬ್ಬೆಲ್ಲ ತೋರಿಸಬೇಡಿ
ರಾಷ್ಟ್ರ ಭಾಷೆ ಅಂತೆ ರಾಷ್ಟ್ರ ಭಾಷೆ ವರ್ಷದಿಂದ
ಇದ್ದಾನೆ ಕನ್ನಡಕ ಶೀತದಾಳಲ್ಲಿರೋ ನಿಮ್ಮ
ಪಕ್ಷದವರು ಬೇಕಾದರೆ ತೋರಿಸಿಕೊಳ್ಳಿ ರಾಷ್ಟ್ರ
ಭಾಷೆ ಅಂತ ಹಿಂದಿನಲ್ಲಿ ಬಿಜೆಪಿ ಅವರು
ಹೇಳ್ತಿರೋದು ಇದನ್ನ
ಅಲ್ಲಿ ಮಹಾರಾಷ್ಟ್ರಲ್ಲಿ ಮಾಡಿದ್ದಾರಲ್ಲ ಮರಾಠಿ
ಮರಾಠಿ ಜನ ಮುಖಾಮುತಿ ನೋಡಿದರೆ ಕೆತ್ತಬೇಕು
ಹಿಡ್ಕೊಂಡು ಆ ಸರ್ಕಾರಕ್ಕೆ ರಾಷ್ಟ್ರಭಾಷೆ ಅಂತ
ಕಂಪಲ್ಸರಿ ಅಂತೆ ನಿಮ್ಮ ತಾತನ ಮನೆಯಿಂದ
ಬಂದಿತ್ತು ಭಾಷೆ ಕಂಪಲ್ಸರಿ ಮಾಡೋಕೆ ಮರಾಠಿನ
ಕಂಪಲ್ಸರಿ ಮಾಡಿ ಮಕ್ಕಳಿಗೆ ಕಳಿಸಿಕೊಡ್ತೀನಿ
ಗಟ್ಟಿ ಮಾಡ್ತೀನಿ ಭಾಷೆ ಅಂತ ಹೇಳೋ ಯೋಗ್ಯತೆ
ಇಲ್ಲದೆ ಇರೋವರೆಲ್ಲ ಇನ್ನೊಂದು
ಮಾಡ್ತಾರಂತೆ ಏನಿಲ್ಲ ಚಾನ್ಸ್ ಕೊಟ್ರೆ
ಅಮ್ಮಂದರನು ಮಾರಬಿಡ್ತೀರಿ ಎಸ್ ಕ್ಯಾಥೋಲಿಕ್
ಪರಮೋಚ್ಚ ಧರ್ಮ ಗುರು 88 ವರ್ಷದ ಪೋಪ್
ಫ್ರಾನ್ಸಿಸ್ ನಿಧನರಾಗಿದ್ದಾರೆ ಫೆಬ್ರವರಿ 14
ರಂದೆ ಆಸ್ಪತ್ರೆಗೆ ದಾಖಲ ಆಗಿದ್ರು ಪೋಪ್ ನಿಧನದ
ಸುದ್ದಿ ತಿಳಿದು ಪ್ರಪಂಚದಾದ್ಯಂತ ಕೋಟ್ಯಾಂತರ
ಕ್ರಿಶ್ಚಿಯನರು ಶೋಕ ಸಾಗರದಲ್ಲಿ ಮುಳುಗಿದ್ದಾರೆ
ಇದೀಗ ಪೋಪ್ ನಿಧನಕ್ಕೆ ಮೋದಿಯವರು ಕೂಡ
ಸಂತಾಪವನ್ನ ವ್ಯಕ್ತಪಡಿಸಿದ್ದಾರೆ ರೋಮ್ನ
ಬೆಸಿಲಿಕಾ
ಮರಿಯಾ ಮಗ್ಗೆಯೋರ್ನಲ್ಲಿ ವಾರದ ಬಳಿಕ ಪೋಪ್
ಅಂತ್ಯಕ್ರಿಯೆ ನೆರವೇರುತ್ತೆ. ಇನ್ನು ಪೋಪ್
ಉತ್ತರಾಧಿಕಾರಿ ಆಯ್ಕೆಯ ಬಗ್ಗೆ ಚರ್ಚೆ ನಡೀತಾ
ಇದೆ. ಇನ್ನು ಪ್ಯಾರಿಸ್ನ ಕ್ಯಾಥೆಡ್ರಲ್ ನಲ್ಲಿ
88 ಬಾರಿ ಬೆಲ್ ಬಾರಿಸಿದ್ದಾರೆ ಐಫೆಲ್ ಟವರ್
ನಲ್ಲಿ ಕತ್ತಲು ಆವರಿಸಿದೆ. ಆಲ್ರೈಟ್ ವಿಪರೀತವಾದ
ಅನಾರೋಗ್ಯದಲ್ಲಿ ಇದ್ರು ಬಟ್ ಎಲ್ಲಾ ಅಂಕೊಂಡ್ರು
ಮನೆ ಈಸ್ಟರ್ ನೋಡಿದಾಗ ವಿಶ್ ಮಾಡಿದಾಗ ಎಲ್ಲ
ಚೆನ್ನಾಗಿಆದ್ರೆ ಏನೋ ಅಂತ ಆಸೆ ಇತ್ತು
ಎಲ್ಲರಿಗೂವೇ ಹಂಗೇನು ಇದ್ದಂಗಿಲ್ಲ
Continue with YouTLDR
Analyze another video with Pro
Process a new video, search every timestamp, compare sources, and keep the result in your library.
More transcripts
Explore other videos transcribed with YouTLDR.

Jev: The AI That Makes Decisions, Not Text - and Why It Changes Everything (Diogo Almeida)
The MAD Podcast with Matt Turck · English

Leilão Presencial Touros Provados Santa Nazaré
LANCE RURAL OFICIAL · Portuguese (Portugal, Brazil)

Leilão Virtual Matrizes Vera Cruz – 3° Etapa
LANCE RURAL OFICIAL · Portuguese (Portugal, Brazil)

Leilão Virtual Fazenda Gramado – Etapa Touros
LANCE RURAL OFICIAL · Portuguese (Portugal, Brazil)

พูดเยอะไม่เท่ากับสื่อสารเป็น แล้วต้องพูดแบบไหน คนถึงเข้าใจสิ่งที่เราต้องการจริง ๆ ? | Woody Talk
WoodyWorld · Thai

الصندوق الأسود: المعتقل السابق في غوانتنامو فايز الكندري - ج2
Ammar Taqi | عمار تقي · Arabic

الصندوق الأسود: المعتقل السابق في غوانتنامو فايز الكندري - ج1
Ammar Taqi | عمار تقي · Arabic

Stanford CS146S: How always-on agents work
leerob · English

Martin Shkreli Joins The All-In Crew To Speak On Quantum Computing
Shkreli Planet · English

🔮 YOUR LIFE STORY — PAST, PRESENT & FUTURE | AAPKI ZINDAGI KI KAHANI KYA KEHTI HAI? | Pick A Card
Healer of the ages 717 tarot · Hindi

PORTAL 10-10 TERMINA EL CICLO, SE ABRE LA MAGIA
Ivan Donalson · Spanish

La justicia social
Leyendo Historia de la Filosofía · English